ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕರಡಿಯಲ್ಲಿ ಪವರ್‍ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಸ್ಮರಣೆ ಮಾಡಲಾಗಿದೆ. ಕಾರಹುಣ್ಣಿಮೆ ಆಚರಣೆಯಲ್ಲಿ ಎತ್ತಿನ ಮೈಮೇಲೆ ಅಪ್ಪು ಭಾವಚಿತ್ರ ರಾರಾಜಿಸಿದೆ. ಎತ್ತಿನ ಮೇಲೆ ಕಲಾವಿದ ಬೀಮಣ್ಣ ಉಪ್ಪೇರಿ ಕೈಚಳಕದಲ್ಲಿ ಅಪ್ಪು, ರಾಯಣ್ಣ ಚಿತ್ರ ಮೂಡಿಬಂದಿದೆ.<br /><br />#publictv #puneethrajkumar #bagalakote
